
Ni Hinga Nodabyada Nanna (Kannada Edition)
カートのアイテムが多すぎます
カートに追加できませんでした。
ウィッシュリストに追加できませんでした。
ほしい物リストの削除に失敗しました。
ポッドキャストのフォローに失敗しました
ポッドキャストのフォロー解除に失敗しました
Audible会員プラン 無料体験
-
ナレーター:
-
Amulya S
-
著者:
-
Ravi Belagere
このコンテンツについて
ಗಿರಿಬಾಬು, ತಂದೆಯಿದ್ದೂ ಅವನ ಪ್ರೀತಿಯಿಂದ ವಂಚಿತಳಾದ 700ಕೋಟಿ ಒಡೆಯ ಜಗನ್ನಾಥನ ಮಗಳು ಶ್ರಾವಣಿಯ ಪಾಲಿನ ಪ್ರೀತಿಯ ಗಿರಿ ಅಂಕ್ಲ್! ಅವನದೆಷ್ಟೊಂದು ಅಮ್ಮ ಅಲ್ಲವಾ ಅಂತ ಶ್ರಾವಣಿಗೆ ಸಾವಿರ ಸಲ ಅನ್ನಿಸಿದೆ. ಶ್ರಾವಣಿಯ ಅಮ್ಮನ ಪಾಲಿಗೆ ಗಿರಿ ಒಬ್ಬ ಸ್ನೇಹಿತ. ಆತ್ಮಬಂಧು. ಕಷ್ಟಕ್ಕಾಗುವ ಏಕೈಕ ವ್ಯಕ್ತಿ.
ಅವನೊಳಗಿನ ಕೋಲ್ಡ್ ಕ್ರಿಮಿನಲ್ ಮಾಡಿದ್ದೇನು? ಶಿಶಿರನನ್ನೇ ಬಳಸಿಕೊಂಡು ಜಗನ್ ಕೊಲೆ ಮಾಡಿಸಿಬಿಟ್ಟನಾ ಗಿರಿಬಾಬು? ಗಿರಿಬಾಬುವಿಗೂ ಜಗನ್ ಸ್ನೇಹಿತೆ ಶರ್ಮಿಳೆಗೂ ಏನು ಸಂಬಂಧ? ಗಿರಿಬಾಬುವಿನ ನಿಷ್ಠೆ ಶ್ರಾವಣಿಯ ತಾಯಿ ಮೃಣಾಲಿನಿಯ ಪಾಲಿಗೂ ಇಲ್ಲವಾ? ದೇವತೆಗಳು ಮಾತ್ರ ಕುಡಿಯುವಷ್ಟು ಚೆಂದದ ಕಾಫಿ ಮಾಡಿ ಮಗಳಂತ ಶ್ರಾವಣಿಗೆ ಕೊಟ್ಟು ತಾನೂ ಕುಡಿಯುತ್ತಿದ್ದವ ಮನಸ್ಸಲ್ಲಿ ಅದ್ಯಾಕೆ ವಿಷದ ಬೀಜ ಮೊಳಕೆಯೊಡೆದು ಹೆಮ್ಮರವಾಯ್ತು?
Please Note: This audiobook is in Kannada
©1999 Ravi Belagere (P)2018 Pustaka Digital Media Pvt. Ltd.