![『Apattige Ahvaana [Invitation to Danger]』のカバーアート](https://m.media-amazon.com/images/I/51DNrCaZi7L._SL500_.jpg)
Apattige Ahvaana [Invitation to Danger]
カートのアイテムが多すぎます
カートに追加できませんでした。
ウィッシュリストに追加できませんでした。
ほしい物リストの削除に失敗しました。
ポッドキャストのフォローに失敗しました
ポッドキャストのフォロー解除に失敗しました
Audible会員プラン 無料体験
-
ナレーター:
-
Multiple Narrator
このコンテンツについて
ವಿಜ್ಞಾನಿ ಸಜೀವ್ ತನ್ನ ಸ್ನೇಹಿತ ಜಾನಿಯಿಂದಲೇ ಅಪಹರಕ್ಕೆ ಒಳಗಾಗುತ್ತಾನೆ. ಅವನ ಹೆಂಡತಿ ಮತ್ತು ಮುದ್ದು ಮಗಳೂ ಅವನಿಂದಲೇ ಅಪಹರಣವಾಗಿ ಇಬ್ಬರ ಜೀವವೂ ಪ್ರಾಣಾಪಾಯದಲ್ಲಿದೆ. ದೇಶದ ಭದ್ರತೆಗೆ ಸಂಬಂಧಿಸಿದ ವಿಷಯದಲ್ಲಿ ಜಾನಿ ಕೇಳುತ್ತಿರುವಂತೆ ಮಾಡಿದರೆ ಮಾತ್ರ ತನ್ನ ಕುಟುಂಬ ಉಳಿಯುತ್ತದೆ. ಒತ್ತಡದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಕೊಲೆ ಆರೋಪ ಹೊರಬೇಕಾದ ವಿಜ್ಞಾನಿ ಮುಂದೇನು ಮಾಡುತ್ತಾನೆ? ಆತ ದೇಶದ್ರೋಗಿಯಾ? ಇಲ್ಲಾ ದೇಶಪ್ರೇಮಿಯಾ? ಉತ್ತರಕ್ಕಾಗಿ ಪೂರ್ಣ ಕಥೆಯನ್ನು ಕೇಳಲೇಬೇಕು.
Please note: This audiobook is in Kannada.
©2015 Yathiraj Veerambudhi (P)2020 Pustaka Digital Media Pvt. Ltd.